College History Management Committee Departments Various Association Sports Page This year events Library Download the articles Course & Fees Details Online Results & Attendance Report Latest News UPMC Home Page

Placement Portal

(A Unit of Dr. T.M.A. Pai Foundation, Manipal)

One of the pioneers of

NAAC Report

Manipal

Alumni Association

Parent Teachers Association (Accredited with B++ Grade by NAAC)
Non Teaching Staff
Student Welfare Council

NEWS

Contact
Guest Book
 

Tonse Upendra Anantha Pai

 

 

26-11-1895 to 13-12-1956

     

Click here to Apply Online Application

& Prospectus

       PAfl, GAz ĪjAiį Pd

           Dʣ - Dsʣ ƮP .PA, ..J. Pt

 t¥z wv q|n.JA.J. wףz CAU AAiiz PAfl GAz ĪjAiį Pd (Ai..JA.) td(.Pi) v g Dqv(..J.) zyU Gd sz DQgtV ģqAiwz.

 AUg Ai AAidU Ml Pz 30 UAz td,  g DqvP AAz .PA, ..J. zU iv AgĪ GqĦ Ug sUz F wv Pf v PtP Az Dsʣ evU ZѪjAiiV Dʣ ƮP ..J. v .Pi vgUwU qɸUwz.

 JZr, JA Avz Gv zU A Ev P jz zsĨs AgĪ GP U, zyU aAv AxUU gPz vgt Az ĸfv ZAi, PAlg , Gv۪ QqAUt, w zyAi Aiz AiQP U AgĪz. zyAijUV z ƸAw Por, ֯ ˮs, zyU gPvU n.. CrP AvzĪ F Pf ʲUV.

g Am Amñ:- wAiAz vgUwUU ã ePg  CrVz I.C.T Classes (Information & Communication Technology)izjAiİ o ZU E qAiw۪. EA vAwP PWlz o嫵AiU zyUU ĮsV ģzmV Ez PjAiiVz.

 .J. jPPAz :- Zlq DPAmAm DW EArAii qɰ Eg qɸwgĪ J sʣ, LE U .J, sAqñ jPU GqĦAi KPP jP PAz EzVz 2002 EAz F jPU E gAvgV qAiw۪. Zlq DPAmAm Ds EArAii  GqĦ SAi evU Pd Pl Azs Az .J. PAiħAiĸĪ zyUU E iUz qUvz.                 

Pf Pt gʹz g zyU FUU .J.jPAiİ GwtgV idz wv zU w gvgVgĪz GRAiĪVz. g P˱PV Įs EAV A Pl, PĸU AAz Pɮ o AiU ï .J. jtvjAz õå, ieAm AiU jv A QUAz AiVP vgw, PUjP sn, v AiU vdjAz õ iw E zz Qv PP gPz PAiPU w PAq gwgĪz Pf AzAiĪVz. AUg CAvPd lz td v g Dqv zsU sVAiiVgĪzg evU Qq sUzAi P CPU PAq Īi qz UνP PfVz.

J. gAP:- AUg zAi qɸwgĪ ..J. jPU g gAPU Uz UνP PfVz.  

PA:- n..J., DQ AP, mPĺAz, JA zz wv PAɤU qɹz PA Azz Pf g zyU DAiAiiVgvg.

ĥs gAvg Īi UP:-zyU wsʫzsU R gƥz AP ĥs Pd PAP PlUj sUz (500 P Pr ASAi zyUgĪ A) Pz 12 UAz ĪiU Uv AgĪz Pf UjU vAz QAiiVz.

PlP gd Pg v z wAi .Ai. jPU gz rz 2021-22 ñ AiĸĪ C zyU www.upmcmanipal.org Aiģ AQ ONLINE APPLICATION          sw ir PĻ CP PVz,  UAi aѣ iwUV zgt AS 9480646525 AQ z  JAz Pf Plu wz.

 

Upendra Pai Memorial College, Kunjibettu, Udupi has introduced a new system of Online Admission.

 

ADMISSIONS 2021-22

Applications are invited for admission to

FIRST YEAR DEGREE COURSES

B.COM & BBA

SALIENT FEATURES

     The only college at Udupi exclusively offering

B.Com and BBA courses.

       Experienced Faculty Members

       Personal attention to every student

       Special lectures by subject scholars

       Scholarships to poor and deserving students

       Hostel facilities to FEMALE students

       CC TV for security

       PPT- Projector installed in all Class Rooms

Placement cell: To assist the students in acquiring jobs in diverse fields of industry.

Career Guidance cell: To guide the students for their better future.

Sports: Special Training to budding talents in the field of sports and games.

CA Exam Centre: The only examination centre at Udupi, Special guidance to the CA Aspirants.

Soft skill development: To sharpen the communicative skills of the students.

Library Reading Room: Very good and spacious library enriched with recent text books and reference materials

Book Bank: Facility to the deserving students.

NSS: Reflects effects of democratic living and upholds the need for selfless service and appreciation of other persons point of view.

ONLINE CLASSES WILL BE CONDUCTED TO SUPPLEMENT THE REGULAR CLASSES

 

CLICK THE BELOW LINK FOR ONLINE APPLICATION

 

https://forms.gle/qEbBNZoPGGrvpvNK8

Or visit our Website http://www.upmcmanipal.org/

Fill all the Details Correctly. Upload your document in PDF or image format (SSLC Marks Card, PUC 1st Year Marks Card and Photo of Applicant)

 

If you have any queries please mail to UPMCADMISSION2021@GMAIL.COM or whatsapp to 9480646525.

PRINCIPAL

 
 
 
ಬಿ.ಕಾಮ್, ಬಿ.ಬಿ.ಎಂ. ವಿದ್ಯಾರ್ಥಿಗಳ ಆಶಾಕಿರಣ -

ಕುಂಜಿಬೆಟ್ಟು, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು

ಆನ್‌ಲೈನ್ - ಆಫ್‌ಲೈನ್ ಮೂಲಕ ಬಿ.ಕಾಂ, ಬಿ.ಬಿ.. ಶಿಕ್ಷಣ

ಮಣಿಪಾಲದ ಪ್ರತಿಷ್ಠಿತ ಡಾ|ಟಿ.ಎಂ.ಎ. ಪೈ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು (ಯು.ಪಿ.ಎಂ.ಸಿ) ವಾಣಿಜ್ಯ(ಬಿ.ಕಾಮ್) ಮತ್ತು ವ್ಯವಹಾರ ಆಡಳಿತ(ಬಿ.ಬಿ.ಎ.) ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಆಶಾಕಿರಣವಾಗಿ ಮುನ್ನಡೆಯುತ್ತಿದೆ.

ಮಂಗಳೂರು ವಿವಿಯ ಸಂಯೋಜನೆಗೆ ಒಳಪಟ್ಟು ಕಳೆದ ೨೯ ವರ್ಷಗಳಿಂದ ವಾಣಿಜ್ಯ, ವ್ಯವಹಾರ ಆಡಳಿತಕ್ಕೆ ಸಂಬಂಧಿಸಿದ ಬಿ.ಕಾಂ, ಬಿ.ಬಿ.ಎ. ಪದವಿಗಳನ್ನು ಮಾತ್ರ ಹೊಂದಿರುವ ಉಡುಪಿ ನಗರ ಭಾಗದ ಈ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಆಫ್‌ಲೈನ್ ಜೊತೆಗೆ ಹೆಚ್ಚುವರಿಯಾಗಿ ಆನ್‌ಲೈನ್ ಮೂಲಕ ಬಿ.ಬಿ.ಎ. ಮತ್ತು ಬಿ.ಕಾಮ್ ತರಗತಿಗಳನ್ನು ನಡೆಸಲಾಗುತ್ತಿದೆ.

ಪಿಎಚ್‌ಡಿ, ಎಂಫಿಲ್ ಮುಂತಾದ ಉನ್ನತ ಪದವಿಗಳನ್ನು ಹೊಂದಿ ಇಪ್ಪತ್ತು ವರ್ಷಕ್ಕೂ ಮೀರಿದ ಬೋಧನಾನುಭವ ಹೊಂದಿರುವ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳ ಚಿಂತನ ಮಂಥನಗಳಿಗೆ ಪೂರಕವಾದ ವಾತಾವರಣ ಹೊಂದಿದ ಸುಸಜ್ಜಿತ ವಾಚನಾಲಯ, ಕಂಪ್ಯೂಟರ್ ಲ್ಯಾಬ್, ಉತ್ತಮ ಕ್ರೀಡಾಂಗಣ, ಪ್ರತಿ ವಿದ್ಯಾರ್ಥಿಯ ವಿಷಯದಲ್ಲಿ ವೈಯಕ್ತಿಕ ನಿಗಾ ಹೊಂದಿರುವುದು. ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಿದ ಹೊಸವಿಶ್ರಾಂತಿ ಕೊಠಡಿ, ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿಗಳ ಸುರಕ್ಷತೆಗೆ ಸಿಸಿ ಟಿ.ವಿ. ಅಳವಡಿಕೆ ಮುಂತಾದುವು ಈ ಕಾಲೇಜಿನ ವೈಶಿಷ್ಟ್ಯಗಳಾಗಿವೆ.

ಪವರ್ ಪಾಯಿಂಟ್ ಪ್ರಸಂಟೇಶನ್:- ಪ್ರತಿಯೊಂದು ತರಗತಿಗಳಿಗೂ ಸ್ಕ್ರೀನ್ ಪ್ರೊಜೆಕ್ಟರ್ ಅಳವಡಿಸಲಾಗಿದ್ದು I.ಅ.ಖಿ ಅಟಚಿsses (Iಟಿಜಿoಡಿmಚಿಣioಟಿ & ಅommuಟಿiಛಿಚಿಣioಟಿ ಖಿeಛಿhಟಿoಟogಥಿ)ಮಾದರಿಯಲ್ಲಿ ಪಾಠ ಪ್ರವಚನಗಳು ಇಲ್ಲಿ ನಡೆಯುತ್ತಿವೆ. ಇಂದಿನ ತಾಂತ್ರಿಕ ಕಾಲಘಟ್ಟದಲ್ಲಿ ಪಾಠ್ಯವಿಷಯಗಳನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಮನದಟ್ಟಾಗಿಸಲು ಇದು ಸಹಕಾರಿಯಾಗಿದೆ.

ಸಿ.ಎ. ಪರೀಕ್ಷಾಕೇಂದ್ರ :- ದಿ ಚಾರ್ಟರ್ಡ್ ಆಕೌಂಟೆಂಟ್ಸ್ ಆಘ್ ಇಂಡಿಯಾ ನ್ಯೂಡೆಲ್ಲಿ ಇವರು ನಡೆಸುತ್ತಿರುವ ಸಿಎ ಫೈನಲ್, ಐಪಿಸಿಇ ಹಾಗೂ ಸಿ.ಎ, ಫೌಂಡೇಶನ್ ಪರೀಕ್ಷೆಗಳ ಉಡುಪಿಯ ಏಕೈಕ ಪರೀಕ್ಷಾ ಕೇಂದ್ರ ಇದಾಗಿದ್ದು ೨೦೦೨ ನೇ ಇಸವಿಯಿಂದ ಈ ಪರೀಕ್ಷೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಿವೆ. ದಿ ಚಾರ್ಟರ್ಡ್ ಆಕೌಂಟೆಂಟ್ಸ್ ಆಫ್ ಇಂಡಿಯಾ ಉಡುಪಿ ಶಾಖೆಯ ಜೊತೆಗೆ ಕಾಲೇಜು ನಿಕಟ ಬಾಂಧವ್ಯ ಹೊಂದಿದ್ದು ಸಿ.ಎ. ಕಲಿಯಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.

ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಹಲವಾರು ವಿದ್ಯಾರ್ಥಿಗಳು ಈಗಾಗಲೇ ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜದ ಪ್ರತಿಷ್ಠಿತ ಹುದ್ದೆಗಳಲ್ಲಿ ವೃತ್ತಿ ನಿರತರಾಗಿರುವುದು ಉಲ್ಲೇಖನೀಯವಾಗಿದೆ. ವ್ಯವಹಾರ ಕೌಶಲಕ್ಕಾಗಿ ಸುಲಭ ಇಂಗ್ಲಿಷ್ ಸಂವಹನ ಕಮ್ಮಟ, ಕಾಮರ್ಸ್‌ಗೆ ಸಂಬಂಧಿಸಿದ ಕೆಲವು ಪಠ್ಯ ವಿಷಯಗಳ ಮೇಲೆ ಸಿ.ಎ. ಪರಿಣತರಿಂದ ವಿಶೇಷೋಪನ್ಯಾಸ, ಮ್ಯಾನೇಜ್‌ಮೆಂಟ್ ವಿಷಯಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಯೋಗಿಕ ತರಬೇತಿ, ಕೈಗಾರಿಕಾ ಭೇಟಿ, ಸಾಹಿತ್ಯ ವಿಷಯಗಳಲ್ಲಿ ತಜ್ಞರಿಂದ ವಿಶೇಷ ಮಾಹಿತಿ ಇವೇ ಮೊದಲಾದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಂಡು ಬರುತ್ತಿರುವುದು ಕಾಲೇಜಿನ ಸಂಪ್ರದಾಯವಾಗಿದೆ. ಮಂಗಳೂರು ವಿವಿ ಅಂತರ್ಕಾಲೇಜು ಮಟ್ಟದ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಸ್ಪರ್ಧೆಗಳಲ್ಲಿ ಭಾಗಿಯಾಗಿರುವುದರ ಜೊತೆಗೆ ಕ್ರೀಡಾ ವಿಭಾಗದಲ್ಲಿಯೂ ಸಾಕಷ್ಟು ಅವಕಾಶಗಳನ್ನು ಬಳಸಿಕೊಂಡು ಬಹುಮಾನ ಪಡೆದ ಹೆಗ್ಗಳಿಕೆ ಕಾಲೇಜಿಗಿದೆ.

ಬಿಬಿಎ. ರ‍್ಯಾಂಕ್:- ಮಂಗಳೂರು ವಿಶ್ವವಿದ್ಯಾಲಯ ನಡೆಸುತ್ತಿರುವ ಬಿ.ಬಿ.ಎ. ಪರೀಕ್ಷೆಗಳಲ್ಲಿ ಹಲವಾರು ರ‍್ಯಾಂಕ್‌ಗಳನ್ನು ಗಳಿಸಿದ ಹೆಗ್ಗಳಿಕೆ ಕಾಲೇಜಿಗಿದೆ.

ಕ್ಯಾಂಪಸ್:- ಟಿ.ಸಿ.ಎಸ್., ಆಕ್ಸಿಸ್ ಬ್ಯಾಂಕ್, ಟೆಕ್‌ಮಹೇಂದ್ರ, ಎಂಪಾಸಿಸ್ ಮೊದಲಾದ ಪ್ರತಿಷ್ಠಿತ ಕಂಪೆನಿಗಳು ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.

ಸುಪ್ರಭಾ ನಿರಂತರ ಬಹುಮಾನ ಗಳಿಕೆ:-ವಿದ್ಯಾರ್ಥಿಗಳ ಪ್ರತಿಭಾವೈವಿಧ್ಯಗಳ ಲೇಖನ ರೂಪದ ಸಂಕಲನ ಸುಪ್ರಭಾ ಕಾಲೇಜು ವಾರ್ಷಿಕಾಂಕವು ಕೆಟಗರಿ ಬಿ ವಿಭಾಗದಲ್ಲಿ (೫೦೦ ಕ್ಕೆ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಸಂಸ್ಥೆ) ಕಳೆದ ೧೧ ವರ್ಷಗಳಿಂದ ಬಹುಮಾನಗಳನ್ನು ಗಳಿಸುತ್ತ ಬಂದಿರುವುದು ಕಾಲೇಜಿನ ಗರಿಮೆಗೆ ಮತ್ತೊಂದು ಸಾಕ್ಷಿಯಾಗಿದೆ.

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದ ಪಿ.ಯು. ಮಂಡಳಿಯಿಂದ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ಕೂಡಲೇ ಪ್ರಥಮ ಬಿ.ಕಾಂ, ಬಿ.ಬಿ.ಎ. ತರಗತಿಗಳ ಪ್ರವೇಶಾತಿ ಪ್ರಕ್ರಿಯೆಯು ಪ್ರಾರಂಭವಾಗಲಿದ್ದು ೨೦೨೦-೨೧ ರ ಸಾಲಿನ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ಕಾಲೇಜನ್ನು (0820-2522658) ಸಂಪರ್ಕಿಸಿ ಅರ್ಜಿಯನ್ನು ಸ್ವೀಕರಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರ ಪ್ರಕಟಣೆ ತಿಳಿಸಿದೆ.

ನಮ್ಮ ಕಾಲೇಜು ಇಪ್ಪತ್ತೈದು ವರ್ಷಗಳಿಂದ ಬಿ.ಕಾಮ್, ಬಿ.ಬಿ.ಎಂ. ಪದವಿ ತರಗತಿಗಳನ್ನು ಮಾತ್ರ ನಡೆಸುತ್ತಿದ್ದು ಚಾರ್ಟರ್ಡ್ ಆಕೌಂಟೆಂಟ್ಸ್ ಆಘ್ ಇಂಡಿಯಾ ಉಡುಪಿ ಶಾಖೆಯ ಜೊತೆಗೆ ನಿಕಟ ಬಾಂಧವ್ಯವನ್ನು ಹೊಂದಿದೆ. ಪಿಯು ತರಗತಿಯಲ್ಲಿ ಮಧ್ಯಮ ಅಂಕಗಳನ್ನು ಪಡೆದು ತೇರ್ಗಡೆಯಾಗಿರುವ ವಿದ್ಯಾರ್ಥಿಗಳೂ ಇಲ್ಲಿಂದ ಉತ್ತಮ ದರ್ಜೆಯಲ್ಲಿ ಬಿ.ಕಾಮ್. ಬಿ.ಬಿ.ಎಂ. ಡಿಗ್ರಿಗಳನ್ನು ಮುಗಿಸಿ ಸಿ.ಎ., ಎಂ.ಬಿ.ಎ. ಗಳನ್ನು ಪೂರೈಸಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಕಾಲೇಜಿನ ಗರಿಮ್ಣತೆಗೆ ಸಾಕ್ಷಿಯಾಗಿದೆ. ಶ್ರೀ ಗುರುದೇವತಾನುಗ್ರಹದಿಂದ, ಆಡಳಿತ ಮಂಡಳಿಯ ಪೂರ್ಣ ಸಹಕಾರದಿಂದ, ಕಾಲೇಜಿನ ಅಭಿವೃದ್ಧಿಯಲ್ಲಿ ಸಮರ್ಪಣ ಭಾವದಿಂದ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಪರಿಶ್ರಮಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರ ಸಹಕಾರದಿಂದ ಇಪ್ಪತ್ತೈದನೆಯ ರಜತ ವರ್ಷವನ್ನು ಕಾಣುತ್ತಿರುವ ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ ಎಲ್ಲರನ್ನು ಕಾಲೇಜು ಸ್ಮರಿಸುತ್ತಿದೆ.

ಪ್ರಾಚಾರ್ಯರು

ಡಾ|ಮಧುಸೂದನ ಭಟ್

ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರದ ಪಿ.ಯು. ಮಂಡಳಿಯಿಂದ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ಕೂಡಲೇ ಪ್ರಥಮ ಬಿ.ಕಾಮ್, ಬಿ.ಬಿ.ಎಂ. ತರಗತಿಗಳ ಪ್ರವೇಶಾತಿ ಪ್ರಕ್ರಿಯೆಯು ಪ್ರಾರಂಭವಾಗಲಿದ್ದು 2020-21ರ ಸಾಲಿನ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ಕೂಡಲೇ ಕಾಲೇಜನ್ನು (0820-2522658) ಸಂಪರ್ಕಿಸಿ ಅರ್ಜಿಯನ್ನು ಸ್ವೀಕರಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರ ಪ್ರಕಟಣೆ ತಿಳಿಸಿದೆ.

     
     

Copyright 2006-2009 Upendra Pai Memorial College.  All rights reserved. Designed@Maldives Computers